ಕೆಲವೊಂದು ವಿಚಾರಗಳು ಹಾಗೂ ವಿಷಯಗಳು ಹಲವಾರು ಜನರಿಗೆ ತಿಳಿದೇ ಇರುವುದಿಲ್ಲ, ಆ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದರ ಗಲಿಬಿಲಿಯಲ್ಲಿ ತುಂಬಾ ಜನರು ಇರುತ್ತಾರೆ, ತಲೆ ಕೆಡಿಸ್ಕೋಬೇಡಿ ನಾವು ಇವತ್ತು ನಿಮಗೆ ಗಲಿಬಿಲಿ ಆಗದೇ ಇರುವಂತಹ ಕೆಲವೊಂದು ಮಾಹಿತಿಗಳನ್ನು ನಿಮಗೆ ಕೊಡುತ್ತೇವೆ. ಮೀನು ಎಂದರೆ ತುಂಬಾ ಜನಕ್ಕೆ ಇಷ್ಟ ನಾನು ಮಂಗಳೂರಿನಲ್ಲಿ ಸಿಗುವಂತಹ ಮೀನು ತಿಂದರೆ ನಿಜವಾಗಲೂ ನಾವು ಸ್ವರ್ಗಕ್ಕೆ ಹೋಗಿದ್ದ ಹಾಗೆ ನಮಗೆ ಅನಿಸುತ್ತದೆ. ಹಾಗಾದ್ರೆ ಕೆಲವೊಂದು ಬಾರಿ ಮೀನು ತಿನ್ನುವಾಗ ಮೀನುಗಳಲ್ಲಿ ಇರುವಂತಹ ಮುಳ್ಳುಗಳು ನಮಗೆ […]
