Categories
ನ್ಯೂಸ್

ಯಾವ ಹೆಣ್ಣು ಕೂಡ ತಮ್ಮ ಗಂಡನ ಜೊತೆಯ ಈ 5 ವಿಚಾರಗಳನ್ನ ಬಿಟ್ಟುಕೊಡೋದಿಲ್ವಂತೆ ..! ಹಾಗಾದರೆ ಆ ಬ್ರಹ್ಮ ರಹಸ್ಯದ ಗುಟ್ಟು ಇಲ್ಲಿ ರಟ್ಟು ಮಾಡಿದ್ದೇವೆ ..!

ಪ್ರಪಂಚದಲ್ಲಿ ಶ್ರೇಷ್ಠವಾದ ಸ್ಥಾನಮಾನವನ್ನು ಹೆಣ್ಣಿನ ಜನ್ಮಕ್ಕೆ ನೀಡಲಾಗಿದೆ ಯಾಕೆ ಅಂದರೆ ಆಕೆ ಸಹನಾ ಮೂರ್ತಿ ಆಕೆ ತಾಳ್ಮೆಗೆ ಮತ್ತೊಂದು ಹೆಸರು ಎಂಬ ಕಾರಣಕ್ಕಾಗಿ. ಈ ಹೆಣ್ಣು ಹುಟ್ಟಿದ ಮನೆಗೆ ಶಾಶ್ವತವಲ್ಲ ಆದರೆ ಗಂಡನ ಮನೆಗೆ ಹೋದ ನಂತರ ಆಕೆಯ ಜೀವನವೇ ಬದಲಾಗುತ್ತದೆ.ಆಕೆ ಬೆಳೆದ ಮನೆಯಿಂದ ಗಂಡನ ಮನೆಗೆ ಹೋಗಿ ಆ ಮನೆಯನ್ನು ಬೆಳಗುವ ದೀಪವಾಗುತ್ತಾಳೆ, ಈ ಎಲ್ಲ ಕಾರಣದಿಂದಲೇ ಹೆಣ್ಣಿನ ಜನ್ಮ ಶ್ರೇಷ್ಠವಾದದ್ದು ಅಂತ ಹೇಳಲಾಗುತ್ತದೆ. ಹೆಣ್ಣು ಮದುವೆಯಾದ ನಂತರ ಯಾರೋ ಗೊತ್ತುಗುರಿ ಇಲ್ಲದವರ ಮಧ್ಯೆ ಹೋಗಿ ಆ ಸಂಸಾರವನ್ನು ಬೆಳಗುತ್ತಾಳೆ.

ಆ ಮನೆಯ ಮಗುವಾಗುತ್ತಾಳೆ. ಸಂಸಾರದವೆಂಬ ಸಾಗರದಲ್ಲಿ ಕೇವಲ ಹೆಣ್ಣು ಮಾತ್ರವಲ್ಲದೆ ಆಕೆಗೆ ಆಕೆಯ ಪತಿ ಕೂಡ ಅಷ್ಟೇ ಸಹಾಯಕವಾಗಿರಬೇಕು ಆಗ ಆ ಸಂಸಾರಕ್ಕೆ ಒಂದು ಬೆಲೆ.ಸಂಸಾರವೆಂದರೆ ಗಂಡು ಹೆಣ್ಣು ಇಬ್ಬರೂ ಸೇರಿ ತಳ್ಳುವಂತಹ ಎತ್ತಿನ ಗಾಡಿ ಯಾದರೆ ಹೆಣ್ಣು ತನ್ನ ಪತಿಯ ಬಳಿ ಐದು ವಿಷಯಗಳನ್ನು ಮಾತ್ರ ಯಾವತ್ತಿಗೂ ಬಿಚ್ಚಿಡುವುದಿಲ್ಲ.

ಅದಕ್ಕೂ ಕೂಡ ಕಾರಣವಿದೆ. ಹೌದು ಸ್ನೇಹಿತರ ಹೆಣ್ಣು ಆ ಐದು ವಿಚಾರಗಳನ್ನು ಗಂಡನಿಂದ ಬಚ್ಚಿಡುವುದರ ಹಿಂದೆ ಕೂಡ ತನ್ನ ಸಂಸಾರವೂ ನೆಮ್ಮದಿಯಿಂದ ಇರಬೇಕು ಖುಷಿಯಿಂದ ಸಾಗಬೇಕು ಅನ್ನುವುದೇ ಇರುತ್ತದೆಯೋ ಹೊರತು ಯಾವ ಕೆಟ್ಟ ಉದ್ದೇಶವಿರುವುದಿಲ್ಲ. ಹಾಗಾದರೆ ಹೆಣ್ಣು ತನ್ನ ಪತಿಯಿಂದ ಬಚ್ಚಿಡುವ ಆ ಐದು ವಿಚಾರಗಳು ಯಾವುದು ಅಂತ ಹೇಳ್ತೀವಿ ಬನ್ನಿ ಇಂದಿನ ಮಾಹಿತಿಯಲ್ಲಿ.

ತನ್ನ ಮೊದಲನೇ ಪ್ರೀತಿಯ ಬಗ್ಗೆ …ಹೆಣ್ಣಿನ ಮನಸ್ಸು ಚಂಚಲ ಅಂತ ಕೇಳಿರುತ್ತೀರಾ ಆದರೆ ಮದುವೆಗಿಂತ ಮೊದಲು ಆ ಹೆಣ್ಣು ಯಾರನ್ನಾದರೂ ಒಬ್ಬರನ್ನು ಪ್ರೇಮಿಸುತ್ತಾಳೆ. ಆದರೆ ಆಕೆ ಮದುವೆಯಾದ ಮೇಲೆ ತನ್ನ ಗಂಡನನ್ನು ಇಷ್ಟಪಡುವುದಿಲ್ಲ ಪ್ರೇಮಿಸಿವುದಿಲ್ಲ ಎಂದರ್ಥವಲ್ಲ. ಹೆಣ್ಣು ಮದುವೆಗಿಂತ ಮೊದಲು ಯಾರನ್ನಾದರೂ ಪ್ರೀತಿಸಿದ್ದರು,

ಆ ವಿಚಾರವನ್ನು ಮದುವೆಯಾದ ಬಳಿಕ ಗಂಡನ ಬಳಿ ಹೇಳುವುದಿಲ್ಲ ಯಾಕೆ ಅಂದರೆ ಸಂಸಾರದಲ್ಲಿ ಅದು ಒಂದು ಹುಳಿ ಹಿಂಡುವ ವಿಚಾರವಾಗಬಾರದು ಅಂತ ಇದನ್ನು ಗಂಡು ಅರಿತು ಹೆಣ್ಣನ್ನು ಅರ್ಥ ಮಾಡಿಕೊಂಡು ಸಂಸಾರವನ್ನು ಸಾಗಿಸುವಂತಾಗಬೇಕು.

ಮನಸ್ಸಿಗೆ ಸಂಬಂಧಪಟ್ಟಿದ್ದು …ಸಂಸಾರವೆಂದರೆ ಗಂಡ ಹೆಂಡತಿಯ ನಡುವೆ ಸಾವಿರ ವಿಚಾರಗಳು ಬಂದುಹೋಗುತ್ತವೆ. ಪತಿ ಪತ್ನಿಯರ ನಡುವೆ ನೂರಾರು ವಿಚಾರಗಳ ನಡುವೆ ವಾದವಾಗಬಹುದು, ಆದರೆ ಆ ವಾದದಲ್ಲಿ ಕೆಲವೊಂದು ಬಾರಿ ಹೆಣ್ಣಿಗೆ ಇಷ್ಟವಿಲ್ಲದಿದ್ದರೂ ಆಕೆ ಸೋಲುತ್ತಾಳೆ ಯಾಕೆ ಅಂದರೆ ತನ್ನ ಸಂಸಾರದ ಉಳಿವಿಗಾಗಿ ಆಕೆಯ ಸಂಸಾರದ ನೆಮ್ಮದಿಗಾಗಿ. ಆದರೆ ಇದನ್ನೇ ಕೆಲವರು ಹೆಣ್ಣಿನ ದೌರ್ಬಲ್ಯ ಎಂದು ಭಾವಿಸುತ್ತಾರೆ ಅದು ತಪ್ಪು ಏನಂತೀರಾ ಫ್ರೆಂಡ್ಸ್.

ಅನಾರೋಗ್ಯ ವಿಚಾರವೂ …ಹೆಣ್ಣು ಅದೆಷ್ಟೋ ಬಾರಿ ತಾನು ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಅಷ್ಟೇ ಅನಾರೋಗ್ಯಕ್ಕೀಡಾಗಿ ದ್ದರೂ ಅದನ್ನು ಗಂಡನ ಬಳಿ ಹೇಳುವುದಿಲ್ಲ ಯಾಕೆ ಅಂದರೆ ಚಿಕ್ಕಪುಟ್ಟ ವಿಷಯಗಳಿಗೂ ಯಾಕೆ ಗಂಡನ ಮೇಲೆ ಒತ್ತಡವನ್ನೇ ಇರಬೇಕು ಅನ್ನೋ ಕಾರಣಕ್ಕಾಗಿ ಹೆಣ್ಣು ಈ ವಿಚಾರವನ್ನು ಗಂಡನಿಂದ ಬಚ್ಚಿಡುತ್ತಾಳೆ.

ಹಣದ ವಿಚಾರ …ಸಂಸಾರವೆಂದ ಮೇಲೆ ಅದರಲ್ಲಿ ಹೆಣ್ಣು ಸ್ವಲ್ಪ ಹಣವನ್ನು ಯಾವಾಗಲೂ ಕೊಡಿಸಿರುತ್ತಿರುತ್ತಾಳೆ. ಯಾಕೆ ಅಂದರೆ ಮುಂದೆ ಒಂದು ದಿನ ಯಾವುದಾದರೂ ಕಷ್ಟಗಳಿಗೆ ಆ ಹಣ ಸಹಾಯವಾಗಬಹುದೆಂಬ ಕಾರಣಕ್ಕಾಗಿ. ಈ ಕೂಡಿಟ್ಟ ಹಣವನ್ನು ಕಷ್ಟದ ದಿನಗಳಲ್ಲಿ ಹೆಣ್ಣು ತನ್ನ ಗಂಡನಿಗೆ ಕೊಡುವುದಕ್ಕೆ ಹಿಂದು ಮುಂದು ನೋಡುವುದಿಲ್ಲ ಮತ್ತು ಈ ವಿಚಾರವನ್ನು ಗಂಡನ ಬಳಿ ಹಂಚಿಕೊಳ್ಳುವುದಿಲ್ಲ ಕೂಡ.

ಸ್ನೇಹಿತರ ವಿಚಾರವನ್ನು …ಹೆಂಡತಿ ಸಂಸಾರದಲ್ಲಿ ನಡೆದ ಪ್ರತಿಯೊಂದು ವಿಚಾರವನ್ನು ಆಕೆಗೆ ಮನಸ್ಸಿಗೆ ಹತ್ತಿರವಾಗಿರುವ ಒಬ್ಬ ಗೆಳತಿಯ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ ಆದರೆ ಈ ವಿಚಾರವನ್ನು ಮಾತ್ರ ಹೆಂಡತಿ ತನ್ನ ಪತಿಯ ಬಳಿ ಹೇಳಿಕೊಳ್ಳುವುದಿಲ್ಲ. ಈ ಮೇಲೆ ತಿಳಿಸಿದ ಐದು ವಿಚಾರಗಳನ್ನು ಯಾವತ್ತಿಗೂ ಕೂಡ ಹೆಂಡತಿ ತನ್ನ ಪತಿಯ ಬಳಿ ಹೇಳಿಕೊಳ್ಳಲು ಹೋಗುವುದಿಲ್ಲ.

Leave a Reply

Your email address will not be published. Required fields are marked *