ಎಲ್ಲರಿಗೂ ನಮಸ್ಕಾರಗಳು ಪ್ರಿಯ ವೀಕ್ಷಕರೇ ಇಂದಿನ ಆಹಾರ ಪದ್ಧತಿಗಳಲ್ಲಿ ಜನರು ಸಾಕಷ್ಟು ರೋಗಗಳಿಂದ ಬಳಲುತ್ತಿದ್ದಾರೆ ಗ್ಯಾಸ್ಟ್ರಿಕ್ ಹೊಟ್ಟೆ ನೋವು ಕೀಲು ನೋವು ತಲೆ ನೋವು ಅಂತೆಲ್ಲ ಬಳಲುತ್ತಾ ಇರುತ್ತಾರೆ.ಮತ್ತು ಹೆಚ್ಚಿನ ಜನರಲ್ಲಿ ಕಾಡುತ್ತಿರುವ ಒಂದು ಸಮಸ್ಯೆ ಎಂದರೆ ತೂಕ ಹೆಚ್ಚುವಿಕೆ ಮತ್ತು ಬೊಜ್ಜು ವಿನಾ ಕಾರಣ ಅನಗತ್ಯ ಕೊಬ್ಬಿನ ಸಮಸ್ಯೆಯಿಂದ ತುಂಬಾ ಜನ ಬಳಲುತ್ತಿದ್ದಾರೆ ಮತ್ತು ಹೊಟ್ಟೆ ದಪ್ಪ ಆಗಿರುವುದರಿಂದ ಸಾಕಷ್ಟು ಜನ ಮೆಡಿಸಿನ್ ಗಳನ್ನು ತೆಗೆದುಕೊಂಡು ತೂಕ ಇಳಿಸುವುದಕ್ಕೆ ಮತ್ತು ಹೊಟ್ಟೆ ತರಿಸುವುದಕ್ಕಾಗಿ ತುಂಬಾನೇ ಶ್ರಮ ಪಡುತ್ತಿದ್ದಾರೆ.
ಅಂತಹವರಿಗೆಲ್ಲ ಒಂದು ಮನೆ ಮದ್ದನ್ನು ಇಂತಹ ಜನರು ಗಳಿಗೆ ತಿಳಿಸಿಕೊಡುತ್ತೇವೆ ಈ ವಿಡಿಯೋವನ್ನು ನೋಡಿ ಮತ್ತು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಕೂಡ ತಿಳಿದುಕೊಳ್ಳಿ ಮತ್ತು ಬೊಜ್ಜನ್ನು ಹೊಟ್ಟೆಯನ್ನು ಕರಗಿಸುವುದು ಹೇಗೆ ಎಂದು ಸಿಂಪಲ್ ಟಿಪ್ಸ್ ನೀವು ಕೂಡ ಫಾಲೋ ಮಾಡಿ .ಮನೆಯಲ್ಲಿಯೇ ಸಿಗುವಂತಹ ಪದಾರ್ಥವನ್ನು ಬಳಸಿಕೊಂಡು ಈ ತಪ್ಪನ್ನು ಪಾಲು ಮಾಡುವುದರಿಂದ ಇದನ್ನು ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ಸ್ ಗಳು ಇರುವುದಿಲ್ಲ .
ವೀಕ್ಷಕರೇ ಮತ್ತು ಅದು ಯಾವ ಪದಾರ್ಥ ಹೇಗೆ ತೆಗೆದುಕೊಳ್ಳಬೇಕು ಯಾವಾಗ ತೆಗೆದುಕೊಳ್ಳಬೇಕು ಹೇಗೆ ಉಪಯೋಗಿಸಬೇಕು ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಮತ್ತು ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗದಿದ್ದಲ್ಲಿ ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಗಳಿಗೂ ಕೂಡ ಶೇರ್ ಮಾಡಿ ಮತ್ತು ಇದರ ಸಂಪೂರ್ಣ ಮಾಹಿತಿ ಅವರಿಗು ಕೂಡ ತಿಳಿಸಿಕೊಡಿ .ಅಡುಗೆ ಮನೆಯಲ್ಲಿಯೇ ಸಿಗುವಂತಹ ಈ ಪದಾರ್ಥವನ್ನು ಬಳಸಿಕೊಂಡು ನೀವು ಹದಿನೈದು ದಿನಗಳಲ್ಲಿ ಸುಮಾರು ಹತ್ತು ಕೆಜಿಯಷ್ಟು ತೂಕ ಇಳಿಸಬಹುದು ಅಜ್ವಾನ ಅಂದರೆ ಹೋಮಿನ ಕಾಲಿನಿಂದ ಮಾಡುವ ಈ ಔಷಧಿಯನ್ನು ನೀವು ಪ್ರತಿದಿನ ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.
ರಾತ್ರಿ ಮಲಗುವ ಮುನ್ನ ಒಂದು ಗ್ಲಾಸಿನ ನೀರಿಗೆ ಒಂದು ಚಮಚ ಅಜ್ವಾನ ಅಂದರೆ ಓಮಿನ ಕಾಳನ್ನು ಹಾಕಿ ನೆನೆಯಲು ಬಿಡಿ ಆ ನಂತರ ಬೆಳಿಗ್ಗೆ ಎದ್ದ ಮೇಲೆ ಆ ನೀರನ್ನು ಸೋಸಿ ನೀರನ್ನು ನೀವು ಕುಡಿಯಿರಿ ಇದು ತುಂಬಾನೇ ಪರಿಣಾಮಕಾರಿಯಾಗಿದೆ ವೀಕ್ಷಕ ಇಳಿಸುವುದರಲ್ಲಿ ಇದು ತುಂಬಾನೇ ಉಪಯೋಗವಾಗಿದೆ ಆದ್ದರಿಂದ ಈ ನೀರನ್ನು ಪ್ರತಿದಿನ ಹದಿನೈದು ದಿನಗಳವರೆಗೆ ಸೇವಿಸುವುದರಿಂದ ತೂಕ ಇಳಿಯುವುದು .
ಊಟ ಆದ ನಂತರ ಅಜ್ವಾನ ಅಂದರೆ ಓಮಿನ ಕಾಳನ್ನು ತಿನ್ನುವುದರಿಂದ ಜೀರ್ಣ ಶಕ್ತಿಯೂ ಕೂಡ ಹೆಚ್ಚಾಗುತ್ತದೆ ಮತ್ತು ಆರೋಗ್ಯವೂ ಕೂಡ ಚೆನ್ನಾಗಿ ಇರುತ್ತದೆ ನೋಡಿದರಲ್ಲಿ ಈ ಓಮಿನ ಕಾಳಿನ ಉಪಯೋಗವನ್ನು ಈ ಹೂವಿನ ಕಾಲನ್ನು ನೀವು ಊಟವಾದ ನಂತರ ಸೇವಿಸುವುದರಿಂದ ಇನ್ನೂ ಅನೇಕ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಈಗಲೇ ಓಮಿನ ಕಾಳನ್ನು ಮನೆಯಲ್ಲಿ ತಂದು ಇಡಿ .
ಈ ಅಜ್ವಾನ ಅಂದರೆ ಓಮಿನ ಕಾಲು ಮಾರುಕಟ್ಟೆಗಳಲ್ಲಿ ಸುಲಭವಾಗಿ ಸಿಗುತ್ತದೆ ಸ್ನೇಹಿತರೇ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳ ಬೇಕಾದರೆ ಹೋಮಿನ ಕಾಲನ್ನು ತಿನ್ನಿ ಮತ್ತು ತೂಕ ಇಳಿಸುವುದಕ್ಕಾಗಿ ನೀರಿನಲ್ಲಿ ನೆನೆಸಿದ ಓಮಿನ ಕಾಳಿನ ನೀರನ್ನು ಸೇವಿಸಿ ಇದರಿಂದ ತುಂಬಾನೇ ಒಳ್ಳೆಯದು ಮತ್ತು ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ ನೋಡಿದ್ರಲ್ಲ ಈ ಓಮಿನ ಕಾಳಿನ ಉಪಯೋಗವನ್ನು ಈಗಲೇ ಓಮಿನ ಕಾಳನ್ನು ಮನೆಗೆ ತನ್ನಿ ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ ಊಟವಾದ ನಂತರ ಒಂದು ಚಿಟಕಿ ಓಮಿನ ಕಾಳನ್ನು ತಿನ್ನಿ ಎಲ್ಲರಿಗೂ ಧನ್ಯವಾದಗಳು