ನಮಗೆ ನಿಮಗೆ ಗೊತ್ತಿರಬಹುದು ಊಟ ಮಾಡಿದ ನಂತರ ನಾವು ಎಲೆ ಅಡಿಕೆ ಹಾಕಿ ಕೊಳ್ಳುವುದು ತುಂಬಾ ಸರ್ವೇಸಾಮಾನ್ಯ ಆದರೆ ಇವತ್ತಿನ ಪ್ರಸ್ತುತ ದಿವಸದಲ್ಲಿ ಯಾರೂ ಕೂಡ ಈ ರೀತಿಯಾದಂತಹ ಒಂದು ನಡೆಗೆ ನಡುವಳಿಕೆಯನ್ನು ಇಟ್ಟುಕೊಂಡಿಲ್ಲ. ಆದರೆ ನಮ್ಮ ಪೂರ್ವಜರು ಊಟ ಮಾಡಿದ ನಂತರ ಎಲೆ ಅಡಿಕೆ ಹಾಕುವುದನ್ನು ಅಭ್ಯಾಸ ಮಾಡಿ ಹೋಗಿದ್ದರು.ಆದರೆ ಅವರು ಯಾಕೆ ಊಟ ಮಾಡಿದ ನಂತರ ಈ ರೀತಿಯಾದಂತಹ ಎಲೆ ಅಡಿಕೆಯನ್ನು ಹಾಕಿಕೊಳ್ಳಬೇಕು ಇದರಿಂದ ಆಗುವಂತಹ ಅನುಕೂಲವಾದ ಯಾವುದೇ ಇರುವಂತಹ ಮಾತನ್ನು ಯಾರಿಗೂ ತಿಳಿದಿಲ್ಲ. ಆದರೆ ವೈಜ್ಞಾನಿಕವಾಗಿ ನೋಡಿದರೆ ವಿಳ್ಳೇದೆಲೆ ಯಲ್ಲಿ ಹಲವಾರು ರೋಗಗಳನ್ನು ಕಡಿಮೆ ಮಾಡುವಂತಹ ಶಕ್ತಿ ಈ ಎಲೆಗೆ ಇದೆ .
ಹಾಗಾದರೆ ಬನ್ನಿ ಒಳ್ಳೆ ತಲೆಯಲ್ಲಿ ಇರುವಂತಹ ಔಷಧಿ ಗುಣಗಳ ಬಗ್ಗೆ ತಿಳಿದುಕೊಳ್ಳೋಣ ಹಾಗೂ ಯಾವ ಯಾವ ರೋಗಗಳಿಗೆ ಇದು ರಾಮಬಾಣ ಹಾಗೂ ಇದನ್ನು ಯಾವ ರೀತಿಯಾಗಿ ಸೇವನೆ ಮಾಡಬೇಕು ಹಾಗೂ ಎಷ್ಟು ಸೇವನೆ ಮಾಡಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ನಾವು ಇವತ್ತು ಲೇಖನದ ಮುಖಾಂತರ ತಿಳಿದುಕೊಳ್ಳೋಣ. ಹೆಚ್ಚಾಗಿ ರಕ್ತಸ್ರಾವ ಇರುವಂತವರು ಹಾಗೂ ತಲೆಸುತ್ತು ಹೆಚ್ಚಾಗಿ ಬರುವಂತ ಅವರು ವಿಳೆದೆಲೆಯ ಸೇವನೆ ಮಾಡಬಾರದು .ವೀಳೇದೆಲೆಯ ಬೇರನ್ನು ಚೆನ್ನಾಗಿ ಜಗಿದರೆ ಅದರಿಂದಾಗಿ ನಮಗೆ ನಮ್ಮ ಸ್ವರವು ಸಂಪೂರ್ಣವಾಗಿ ಕ್ಲೀನ್ ಆಗುತ್ತದೆ ಹಾಗೂ ಮೃದುವಾಗುತ್ತದೆ. ಯಾರಿಗಾದ್ರೂ ಒಣಕೆಮ್ಮು ಬರುತ್ತಿದ್ದರೆ 1 3 4 ವಿಳೆದೆಲೆಯ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿ ಅದಕ್ಕೆ ಒಂದು ಚಮಚ ಜೇನು ಹಾಕಿ ಸೇವಿಸಿದರೆ ಕೆಮ್ಮು ಮಂಗ ಮಾಯವಾಗುತ್ತದೆ.
ಅದಲ್ಲದೆ ಹೆಚ್ಚಾಗಿ ಕೆಮ್ಮು ಹಾಗೂ ಕಫಾ ದಿಂದ ಕೂಡಿದ್ದರೆ ಎರಡು ಅಥವಾ ಮೂರು ವಿಲೆದೆಲೆ ಏನು ತೆಗೆದುಕೊಂಡು ಬಂದು ಅದಕ್ಕೆ ಕರಿಮೆಣಸು ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿ ಕೊಂಡು ಸೇವಿಸಿದರೆ ಕಫ ಹಾಗೂ ಕೆಮ್ಮು ದೂರವಾಗುತ್ತದೆ.ಯಾರಿಗಾಗಿ ನೆಗಡಿ ಇದ್ದರೆ ಅದನ್ನು ಒಂದೆರಡು ವಿಳ್ಳೆದೆಲೆ ನಡೆದುಕೊಂಡು ಅದಕ್ಕೆ ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಜಜ್ಜಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕೊಂಡು ಸೇವನೆ ಮಾಡಿದ್ದೇ ಆದಲ್ಲಿ ನೆಗಡಿ ಕೂಡ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಹೀಗೆ ವಿಲೆದೆಲೆ ತುಂಬಾ ಆರೋಗ್ಯ ದೃಷ್ಟಿಯಲ್ಲಿ ಒಳ್ಳೆಯದು ಆದರೆ ಅದನ್ನು ಅತಿಯಾಗಿ ಸೇವನೆ ಮಾಡಬಾರದು ಹಾಗೂ ಸರಿಸಮಾನವಾಗಿ ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ನಾವು ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಬಹುದು.
ಈ ರೀತಿಯಾದಂತಹ ಉಪಯುಕ್ತ ಮಾಹಿತಿ ನಿಮಗೇನಾದರೂ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ನಮ್ಮ ಲೇಖನವನ್ನ ಲೈಕ್ ಮಾಡುವುದನ್ನು ಮರೆಯಬೇಡಿ. ಈ ರೀತಿಯಾದಂತಹ ಉಪಯುಕ್ತ ಮಾಹಿತಿಗಳು ದೊರಕುವುದು ತುಂಬಾ ಕಡಿಮೆ ನೀವು ನಮಗೆ ಸಹಕಾರ ಮಾಡಿದ್ದಲ್ಲಿ ನಾವು ಕೂಡ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ನಿಮಗೆ ತಲುಪಿಸುವುದಕ್ಕೆ ತುಂಬಾ ಪ್ರಯತ್ನವನ್ನು ಮಾಡುತ್ತವೆ ಆದುದರಿಂದ ನಮ್ಮ ಪೇಜಿನ ನೀವು ಲೈಕ್ ಮಾಡಿ .