Categories
ಅರೋಗ್ಯ ಆರೋಗ್ಯ ನ್ಯೂಸ್

3 ನಿಮಿಷದಲ್ಲಿ ಪಾಚಿ ಕಟ್ಟಿದ ಹಳದಿ ಹಲ್ಲನು ಕ್ಲೀನ್ ಮಾಡುವುದು ಹೇಗೆ ಅಂತ ತಿಳಿದುಕೊಳ್ಳಿ … ಇಲ್ಲಿದೆ ಸೂಪರ್ ಐಡಿಯಾ …

ಹಲ್ಲುಗಳು ಹಳದಿಯಾಗಿದ್ದರೆ ಇದಕ್ಕಾಗಿ ಪೇಸ್ಟ್ ಗಳ ಮೊರೆ ಹೋಗುವುದರ ಬದಲು ಡೆಂಟಲ್ ಕ್ಲಿನಿಕ್ಗೆ ಹೋಗಿ ಸಮಯ ಕಳೆಯುವುದರ ಬದಲು ಹಣವನ್ನು ಖರ್ಚು ಮಾಡುವುದರ ಬದಲು ನಾವು ಹೇಳುವ ಸಿಂಪಲ್ ಮನೆ ಮದ್ದನ್ನು ಮಾಡಿ ಇದರಿಂದ ನಿಮ್ಮ ಹಲ್ಲುಗಳ ಮೇಲಿರುವ ಹಳದಿ ಪದರ ಸ್ವಚ್ಛವಾಗಿ .ನಿಮ್ಮ ಹಲ್ಲುಗಳು ಫಳಫಳನೆ ಹೊಳೆಯುತ್ತದೆ ಹಾಗಾದರೆ ಬನ್ನಿ ಹಿಂದಿನ ಮಾಹಿತಿ ತಿಳಿಯೋಣ ಹಲ್ಲುಗಳು ಹಳದಿ ಕಟ್ಟಿದ್ದರೆ ಅದಕ್ಕೆ ಮಾಡಬಹುದಾದ ಶಾಶ್ವತ ಪರಿಹಾರವೇನು ಎಂಬುದನ್ನು ಹಾಗೆ ಈ ಒಂದು ಮನೆ ಮದ್ದು ಹಲ್ಲುಗಳನ್ನು ಸ್ವಚ್ಛ ಪಡಿಸುವುದಲ್ಲದೆ ಹುಳುಕ ಆಗಿರುವ ಹಲ್ಲಿನಿಂದ ಬರುವ ನೋವನ್ನು ನಿವಾರಣೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ.

ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗಿರುವ ಪದಾರ್ಥವು ಅಡುಗೆ ಸೋಡಾ ಒಂದು ಚಮಚ ಕೊಬ್ಬರಿ ಎಣ್ಣೆ ಒಂದು ಚಮಚ ಮತ್ತು ಒಂದು ಚಮಚ ಉಪ್ಪು. ಇದೀಗ ಈ ಪದಾರ್ಥಗಳನ್ನು ಮಿಕ್ಸ್ ಮಾಡಿಕೊಂಡು ನಾವು ಪ್ರತಿದಿನ ಬಳಸುವ ಹಲ್ಲುಜ್ಜುವ ಬ್ರಷ್ ಸಹಾಯದಿಂದ ಕ್ಲಾಕ್ ವೈಸ್ ಡೈರೆಕ್ಷನ್ನಲ್ಲಿ ಬ್ರಷ್ ಅನ್ನು ಮಾಡಬೇಕು.

ಬ್ರಶ್ ಮಾಡುವಾಗ ತೀರಾ ಒತ್ತಿ ಬ್ರಶ್ ಮಾಡಬಾರದು ಒತ್ತಾಯದಿಂದ ಬ್ರಶ್ನ್ನು ಮಾಡಬಾರದು ನಿಧಾನವಾಗಿ ಬ್ರಶ್ ಮಾಡುತ್ತಾ ಎರಡು ನಿಮಿಷದ ವರೆಗೂ ಈ ರೀತಿ ಮಾಡುವುದರಿಂದ ಹಲ್ಲಿನ ಮೇಲಿರುವ ಹಳದಿ ಪದರ ದೂರವಾಗಿ ಹಲ್ಲುಗಳು ತನ್ನ ಮೊದಲಿನ ಬಣ್ಣವನ್ನು ಪಡೆದುಕೊಳ್ಳುತ್ತದೆ.ಹಾಗಾದರೆ ಈ ರೀತಿ ಹಲ್ಲು ಹಳದಿ ಕಟ್ಟುವುದಕ್ಕೆ ಕಾರಣವೇನು ಎಂದು ಹೇಳುವುದಾದರೆ ಕೆಲವರು ಸ್ಮೋಕ್ ಮಾಡುವುದರಿಂದ ಅವರ ಹಲ್ಲುಗಳು ಹಳದಿಯಾಗಿರುತ್ತದೆ ಎಂದು ಕೆಲವರು ಎಲೆ ಅಡಿಕೆ ತಿನ್ನುವುದರಿಂದ ಪಾನ್ ಪರಾಗ್ ಹೊಗೆಸೊಪ್ಪು ಅಡಿಕೆ ಇಂತಹ ಪದಾರ್ಥಗಳ ಚಟದಿಂದ ಕೂಡ ಹಲ್ಲುಗಳು ಹಳದಿಗಟ್ಟುತ್ತದೆ ಇದರ ಜೊತೆಗೆ ಧೂಮಪಾನ ಮದ್ಯಪಾನದ ಸಹವಾಸದಿಂದಲು ಕೂಡ ಹಲ್ಲುಗಳು ಹಳದಿಯಾಗುತ್ತದೆ.

ಮೇಲೆ ತಿಳಿಸಿದಂತಹ ಮನೆ ಮತ್ತಿನಲ್ಲಿ ಅಡುಗೆ ಸೋಡವನ್ನು ಬಳಸಿದ್ದು ಈ ಅಡುಗೆ ಸೋಡಾ ಹಳ್ಳಿಯಲ್ಲಿರುವ ಕೊಳೆಯನ್ನು ದೂರ ಮಾಡುವುದಕ್ಕೆ ಸಹಕರಿಸುತ್ತದೆ ಇನ್ನು ಉಪ್ಪು ಹಲ್ಲನ್ನು ಶಕ್ತಿಯುತವಾಗಿಸುತ್ತದೆ ಹಾಗೂ ಕೊಬ್ಬರಿ ಎಣ್ಣೆ ಹಲ್ಲುಗಳಲ್ಲಿರುವ ಜರ್ಮ್ ಅನ್ನು ಹೊರ ಹಾಕುವುದರಲ್ಲಿ ಸಹಾಯ ಮಾಡುತ್ತದೆ.ಈ ಮನೆ ಮದ್ದಿನಲ್ಲಿ ಬಳಸಿರುವ ಅಡುಗೆ ಸೋಡಾ ಅಷ್ಟೊಂದು ಆರೋಗ್ಯಕ್ಕೆ ಒಳ್ಳೆಯದಲ್ಲ ಹಾಗೂ ಹಳ್ಳಿಗಳಿಗೂ ಕೂಡ ಒಳ್ಳೆಯದಲ್ಲ. ಆದ ಕಾರಣ ಈ ಮನೆ ಮದ್ದನ್ನು ಪ್ರತಿದಿನ ಪಾಲಿಸಬೇಡಿ ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಒಮ್ಮೆ ಪಾಲಿಸುವುದರಿಂದ ತುಂಬಾನೇ ಒಳ್ಳೆಯ ಪ್ರಯೋಜನ ದೊರೆಯುವುದರ ಜೊತೆಗೆ ಉತ್ತಮವಾದ ಫಲಿತಾಂಶವೂ ಕೂಡ ದೊರೆಯುತ್ತದೆ.

ಹಲ್ಲಿನ ಆರೋಗ್ಯಕ್ಕೆ ಉಪ್ಪು ತುಂಬಾ ಉಪಯುಕ್ತವಾಗಿದ್ದು ನಾವು ಪ್ರತಿ ದಿನ ಬ್ರಶ್ ಮಾಡುವಂತಹ ಪೇಸ್ಟ್ನೊಂದಿಗೆ ಚಿಟಕಿ ಉಪ್ಪನ್ನು ಬೆರೆಸಿ ಹಲ್ಲುಜ್ಜುವುದರಿಂದ ಕೂಡ ಹಲ್ಲು ನೋವು ಬರದೇ ಇರುವ ಹಾಗೆ ಸಹಾಯ ಮಾಡುತ್ತದೆ ಹಾಗೂ ಹಲ್ಲು ಹುಳುಕು ಆಗುವ ಸಾಧ್ಯತೆಗಳು ಕೂಡ ಕಡಿಮೆ ಇರುತ್ತದೆ ಮತ್ತು ದಿನಕ್ಕೆ ಎರಡು ಬಾರಿ ಬ್ರಷ್ ಮಾಡುವುದು ಅತ್ಯಗತ್ಯವಾಗಿದ್ದು,

ಹಲ್ಲು ಹುಳುಕು ಆಗುವುದು ಅಥವಾ ಬಾಯಿಯಿಂದ ವಾಸನೆ ಬರುವುದು ಇಂತಹ ಯಾವ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಬರುವುದಿಲ್ಲ. ನಾವು ಇವತ್ತಿನ ಮಾಹಿತಿಗೆ ತಿಳಿಸಿದ್ದ ವಿಚಾರವೂ ನಿಮಗೆ ಉಪಯುಕ್ತವಾಗಿದೆ ಎಂದಲ್ಲಿ ಬೇರೆಯವರಿಗೂ ಇದನ್ನು ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *