Categories
ನ್ಯೂಸ್ ಭಕ್ತಿ

ಸಾಲದ ಸುಳಿಯಲ್ಲಿ ಬೆಂದು ಹೋಗಿದ್ದೀರಾ ಹಾಗಾದರೆ ಕಪ್ಪು ದಾರದಿಂದ ಹೀಗೆ ಮಾಡಿ … ಕೇವಲ 1 ವಾರದಲ್ಲಿ ನಿಮ್ಮ ಭವಿಷ್ಯ ಬದಲಾಗುತ್ತದೆ …

ಮನುಷ್ಯನಿಗೆ ಕಷ್ಟ ಎಂದರೆ ಅದು ಹೆಚ್ಚು ಹಣಕಾಸಿನ ಕಷ್ಟವೇ ಆಗಿರುತ್ತದೆ ಈ ಹಣಕಾಸಿನ ಕಷ್ಟದಿಂದ ಹೊರಬರಲು ಪ್ರತಿಯೊಬ್ಬರೂ ಕೂಡ ದೇವರ ಮೊರೆಯನ್ನು ಹೋಗುತ್ತಾರೆ ದೇವರನ್ನು ಯಾವ ರೀತಿಯಲ್ಲಿ ಮೊರೆ ಹೋದರೆ ಹಣಕಾಸಿನ ಕಷ್ಟ ಕಡಿಮೆಯಾಗುತ್ತದೆ.ಎಂಬುದಕ್ಕೆ ನಾನು ಒಂದು ಮುಖ್ಯವಾದ ವಿಷಯವನ್ನು ನಿಮಗೆ ತಿಳಿಸಿಕೊಡುತ್ತೇನೆ ಅದೇನೆಂದರೆ ಯಾವ ವ್ಯಕ್ತಿಗೆ ಯಾವ ದಿನ ಸಾಲ ಕೊಟ್ಟರೆ ಒಳ್ಳೆಯದಾಗುತ್ತದೆ ಮತ್ತು ಯಾವ ವ್ಯಕ್ತಿಗೆ ಯಾವ ದಿನ ಸಾಲವನ್ನು ಕೊಡಬಾರದು ಸಾಲವನ್ನು ಪಡೆಯುವಾಗ ಏಕೆ ದಿನವನ್ನು ನೋಡಿ ಸಾಲವನ್ನು ಪಡೆಯಬೇಕು.

ಸಾಲವನ್ನು ಕೊಡುವಾಗ ಏಕೆ ದಿನವನ್ನು ನೋಡಿ ಸಾಲವನ್ನು ಕೊಡಬೇಕು ಎಂಬುದನ್ನು ನಾನು ಈಗ ತಿಳಿಸಿಕೊಡುತ್ತೇವೆ ಯಾವುದೇ ಆದರೂ ಕೂಡ ವ್ಯಕ್ತಿಗಳು ಮನಸ್ಸಿಟ್ಟು ಮಾಡಬೇಕು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕೆಂದರೆ ಕೆಲವೊಂದು ತಂತ್ರಗಳನ್ನು ಕೂಡ ಉಪಯೋಗಿಸಬೇಕು ತಂತ್ರಗಳಲ್ಲಿ ಇವೆಲ್ಲವೂ ಕೂಡ ಅತಿ ಸರಳವಾದಂತಹ ತಂತ್ರವಾಗಿದೆ.

ಇವನ್ನು ಉಪಯೋಗಿಸುವುದರಿಂದ ಯಾವುದೇ ಕಷ್ಟಗಳು ಬರುವುದಿಲ್ಲ ಉಪಯೋಗವಾದರೆ ಮನುಷ್ಯನ ಮನಸ್ಸಿಗೂ ಕೂಡ ನೆಮ್ಮದಿ ದೊರೆಯುತ್ತದೆ ನಂಬಿಕೆಯಿಂದ ಮಾಡಬೇಕು ಅಷ್ಟೆ .ನಾನು ಹೇಳಲು ಹೊರಟಿರುವ ಪ್ರಮುಖವಾದ ವಿಷಯವೆಂದರೆ ಮನುಷ್ಯನು ಸಾಲವನ್ನು ಪಡೆಯುವಾಗ ಎಂದಿಗೂ ಕೂಡ ಈ ಕೆಲವೊಂದು ದಿನಗಳಲ್ಲಿ ಸಾಲವನ್ನು ಪಡೆಯಲೇ ಬಾರದು.ಈ ದಿನಗಳಲ್ಲಿ ಸಾಲವನ್ನು ಪಡೆದರೇ ಅವನು ಎಂದಿಗೂ ಸಾಲದಿಂದ ಮುಕ್ತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ ಯಾವ ದಿನಗಳಲ್ಲಿ ಸಾಲವನ್ನು ಪಡೆಯಬಾರದು ಏಕೆ ಪಡೆಯಬಾರದು ಎಂದರೆ ಸಾಲವನ್ನು ನಾವು ಮಂಗಳವಾರ ಮತ್ತೆ ಬುಧವಾರ ಶುಕ್ರವಾರ ಸಾಲವನ್ನು ಡಾ ಪಡೆಯಬಾರದು ಈ ದಿನಗಳಲ್ಲಿ ಸಾಲವನ್ನು ಪಡೆದರೇ ಸಾಲವು ಎಂದಿಗೂ ಕಡಿಮೆಯಾಗುವುದಿಲ್ಲ.

ಎಂಬ ಒಂದು ಬಲವಾದ ನಂಬಿಕೆಯಿದೆ ಈ ನಂಬಿಕೆಯ ಮೇಲೆ ನಿಂತರೆ ಈ ಸಾಲವನ್ನು ಈ ದಿನಗಳಲ್ಲಿ ಪಡೆದರೆ ಲಕ್ಷ್ಮಿಯು ನಮ್ಮ ಮನೆಯಿಂದ ಶಾಶ್ವತವಾಗಿ ಸಾಲದ ರೂಪದಲ್ಲಿ ಹೊರಗುಳಿಯುತ್ತಾರೆ ಅದೇ ರೀತಿ ಸಾಲವನ್ನು ನಾವು ತಿರುಗಿಸಿ ಕೊಡುವಾಗ ಮಂಗಳವಾರ ಮತ್ತೆ ಶನಿವಾರ ಸಾಲವನ್ನು ತಿರುಗಿಸಿ ಕೊಡಬೇಕು.ಈ ದಿನಗಳಲ್ಲಿ ಸಾಲವನ್ನು ಯಾವ ರೀತಿಯಲ್ಲಿ ತಿರುಗಿಸಿ ಕೊಡಬೇಕೆ ಎಂಬುದಕ್ಕೆ ಒಂದು ನೀತಿ ಇದೆ ಆ ನೀತಿಯನ್ನು ಮಾಡಿ ಸಾಲವನ್ನು ತೀರಿಸಿದರೆ ಸಾಲದಿಂದ ನಾವು ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯುತ್ತೇವೆ ಅದೇನೆಂದರೆ ಮಂಗಳವಾರ ನಾವು ಸಾಲವನ್ನು ತಿರುಗಿಸಿ ಕೊಡುವಾಗ ಒಂದು ಶಿವನ ದೇವಾಲಯಕ್ಕೆ ಹೋಗಿ ಶಿವನ ದೇವಾಲಯದಲ್ಲಿ ಕುಳಿತುಕೊಂಡು ಮನಸ್ಸಿನಲ್ಲಿ ಅತಿ ಹೆಚ್ಚು ನಂಬಿಕೆಯಿಂದ ಶಿವನನ್ನು ಪ್ರಾರ್ಥಿಸಿ ಆ ದಿನ ಸಾಲವನ್ನು ಕೊಡಬೇಕು .

ಜೊತೆಗೆ ಒಂದು ಮಂತ್ರವನ್ನು ಹೇಳಿಕೊಂಡು ಈ ಸಾಲವನ್ನು ತಿರುಗಿಸಿ ಕೊಡಬೇಕು ಆ ಮಾತ್ರ ಬಂದ ಪಡಿಸುವುದರಿಂದ ಸಾಲದ ಬಾಧೆ ಕಡಿಮೆಯಾಗುತ್ತದೆ ಈ ಮಂತ್ರವು ಯಾವುದೆಂದರೆ ಓಂ ಋುಣ ಮುಕ್ತೇಶ್ವರ ಮಹದೇವ್ ನಮಃ ಓಂ ಕರುಣಾಮೂರ್ತಿ ಶ್ವರ ಮಹಾದೇವಿಯ ನಮಃ ಮಂತ್ರವನ್ನು ಹೇಳುವುದಾದರೆ .

ದೇವಾಲಯದಲ್ಲಿ ಹೇಳಬೇಕು ದೇವಾಲಯದಲ್ಲಿ ಹೇಳುವುದರಿಂದ ಸಾಲದ ಬಾಧೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಅದರ ಜೊತೆಗೆ ಇನ್ನೊಂದು ದಿನವಾದ ಶನಿವಾರ ಶನಿವಾರ ನಾವು ಶನಿ ದೇವರನ್ನು ಪ್ರಾರ್ಥಿಸಿಕೊಂಡು ಪೂಜೆಯನ್ನು ಮಾಡಬೇಕು ಆ ಪೂಜೆಯನ್ನು ಹೇಗೆ ಮಾಡಬೇಕೆಂದರೆ ಒಂದು ಕಾಯಿಯನ್ನು ತೆಗೆದುಕೊಂಡು ನಮ್ಮ ಉದ್ದದ ಕರಿದಾರ ಅಳತೆ ಮಾಡಿ ಅದರಲ್ಲಿ ದೇವರನ್ನು ಬೇಡಿಕೊಂಡು ಆ ತೆಂಗಿನಕಾಯಿಗೆ ಆಧಾರವನ್ನು ಸುತ್ತಿ ನಿವಾಳಿಸಿ ಪೂಜೆ ಮಾಡಿ ಅದನ್ನು ಹರಿಯುವ ನೀರಿನಲ್ಲಿ ಬಿಡಬೇಕು ಈ ರೀತಿ ಮಾಡುವುದರಿಂದ ಕೂಡ ನಮ್ಮ ಸಾಲದ ಸಮಸ್ಯೆ ಬಗೆ ಇರುತ್ತದೆ ಎಂಬ ಒಂದು ಬಲವಾದ ನಂಬಿಕೆ ಇರುವುದನ್ನು ನಾವು ಗಮನಿಸಬಹುದು ಧನ್ಯವಾದಗಳು …….

Leave a Reply

Your email address will not be published. Required fields are marked *