Categories
ನ್ಯೂಸ್ ಭಕ್ತಿ

ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಅಂದ್ರೆ ಮನೆಯಲ್ಲಿ ಒಂದು ನಿಂಬೆಹಣ್ಣಿನಿಂದ ಈ ತಂತ್ರ ಮಾಡಿ! ಕುಬೇರ ಆಗುತೀರಾ …

ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ನೀವು ವ್ಯಾಪಾರ ವಹಿವಾಟು ಮಾಡುವಂತಹ ಜಾಗದಲ್ಲಿ ಸಮಸ್ಯೆಗಳು ಕಂಡು ಬರುತ್ತಿದ್ದರೆ ದಿಢೀರನೆ ವ್ಯಾಪಾರದಲ್ಲಿ ಕುಸಿತ ಕಂಡರೆ ಅದಕ್ಕೆ ಮಾಡಿ ಈ ಒಂದು ಪರಿಹಾರವನ್ನು ನಿಂಬೇಹಣ್ಣಿನ ಸಹಾಯದಿಂದ ಈ ಒಂದು ಪರಿಹಾರವನ್ನು ಮಾಡುವುದರಿಂದ ಮನೆಗೆ ಆಗಿರುವ ದೃಷ್ಟಿ .ದೋಷಗಳು ಮತ್ತು ವ್ಯಾಪಾರ ವಹಿವಾಟಿನ ಸ್ಥಳದಲ್ಲಿ ಆಗಿರುವ ದೃಷ್ಟಿ ಕೂಡ ನಿವಾರಣೆಗೊಂಡು ಆರ್ಥಿಕ ಸಮಸ್ಯೆಗೆ ಪರಿಹಾರವೂ ಕೂಡ ದೊರೆಯುತ್ತದೆ ಈ ಒಂದು ಪರಿಹಾರದಿಂದ ಹಾಗಾದರೆ ಈ ಪರಿಹಾರವನ್ನು ಹೇಗೆ ಮಾಡಬೇಕು ಯಾವಾಗ ಮಾಡಬೇಕು ಅನ್ನೋದನ್ನು ತಿಳಿಸುತ್ತೇನೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ನಿಂಬೆ ಹಣ್ಣು ಮನೆಯ ಮೇಲೆ ಆಗಿರುವ ಕೆಟ್ಟ ದೃಷ್ಟಿ ಮನೆಯೊಳಗಿರುವ ನಕಾರಾತ್ಮಕ ಶಕ್ತಿಯನ್ನು ಓಡಿಸುವುದರಲ್ಲಿ ಸಹಾಯ ಮಾಡುವುದಲ್ಲದೇ ನಿಂಬೆ ಹಣ್ಣಿನಿಂದ ಈ ಪರಿಹಾರವನ್ನು ಮಾಡುವುದರಿಂದ ಸಕಲ ಕೆಟ್ಟ ದೃಷ್ಟಿಗಳ ಪ್ರಭಾವ ನಿಮ್ಮ ಮನೆ ಮೇಲಿರುವ ಕೆಟ್ಟ ಶಕ್ತಿಗಳ ಅಟ್ಟಹಾಸ ಇವೆಲ್ಲವೂ ಕೂಡ ಪರಿಹಾರಗೊಳ್ಳುತ್ತದೆ. ಹಾಗಾದರೆ ನಿಂಬೆ ಹಣ್ಣನ್ನು ಹೇಗೆಲ್ಲ ಬಳಸಬೇಕು ಅಂತ ಹೇಳುವುದಾದರೆ ಮೊದಲಿಗೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದರ ಮೇಲೆ ಕಪ್ಪು ಬಣ್ಣದ ಚುಕ್ಕೆಯನ್ನು ಮೂರು ಜಾಗದಲ್ಲಿ ಇಡಬೇಕು.

ಈ ರೀತಿ ನಿಂಬೆ ಹಣ್ಣಿನ ಮೇಲೆ ಕಪ್ಪು ಬಣ್ಣದ ಚುಕ್ಕೆಯನ್ನು ಇಟ್ಟ ನಂತರ ಈ ನಿಂಬೆ ಹಣ್ಣನ್ನು ಎಲ್ಲರ ಕೈಯಲ್ಲಿಯೂ ಅಂದರೆ ಮನೆಯ ಕುಟುಂಬಸ್ಥರ ಸ್ಪರ್ಶ ಮಾಡಬೇಕು ಮನೆಯ ಹಿರಿಯ ಸದಸ್ಯ ಅಥವಾ ಯಾರಿಗೆ ವ್ಯಾಪಾರ ವಹಿವಾಟುಗಳಲ್ಲಿ ನಷ್ಟವಾಗುತ್ತಿದೆಯೇ ಅಥವಾ ಯಾರಿಗೆ ದೃಷ್ಟಿ ಆಗಿದೆಯೋ ಅವರಿಗೆ ಈ ನಿಂಬೆ ಹಣ್ಣಿನ ಸ್ಪರ್ಶವನ್ನು ಮಾಡಿಸಿದ ನಂತರ ಒಂದು ಗುಂಡು ಪಿನ್ನನ್ನು ತೆಗೆದುಕೊಂಡು ಕಪ್ಪು ಬಣ್ಣದ ಚುಕ್ಕಿ ಇಟ್ಟಂತಹ ಜಾಗದಲ್ಲಿ ಚುಚ್ಚಬೇಕು.

ಈ ರೀತಿ ಮಾಡಿದ ನಂತರ ಮನೆಗೆ ದೃಷ್ಟಿ ಯಾಗಿದ್ದರೆ ಮನೆಗೆ ನಿವಾರಿಸಬೇಕು ಅಥವಾ ವ್ಯಾಪಾರ ವಹಿವಾಟು ನಡೆಯುತ್ತಿರುವಂತಹ ಜಾಗದಲ್ಲಿ ದೃಷ್ಟಿಯಿದ್ದರೆ ನಿಮ್ಮ ವ್ಯಾಪಾರ ವಹಿವಾಟುವಿನಲ್ಲಿ ದೃಷ್ಟಿಯ ಸಮಸ್ಯೆಯಿಂದ ಹಣ ನಷ್ಟವಾಗುತ್ತಿದ್ದರೆ ಆ ಜಾಗದಲ್ಲಿ ಹೋಗಿ ಈ ನಿಂಬೆ ಹಣ್ಣನ್ನು ನಿವಾಳಿಸಿ ನಂತರ ನಿರ್ಜನ ಪ್ರದೇಶಕ್ಕೆ ಹೋಗಿ ಈ ನಿಂಬೆ ಹಣ್ಣನ್ನು ಎಸೆದು ಅದನ್ನು ತಿರುಗಿ ನೋಡದ ಹಾಗೆ ಬರಬೇಕು ಈ ರೀತಿ ನೀವು ಮಾಡುವುದರಿಂದ ನಿಮ್ಮ ಮನೆಯ ಪರಿಸ್ಥಿತಿಗಳು ಸುಧಾರಿಸುತ್ತದೆ ನೀವು ಆರ್ಥಿಕವಾಗಿ ಸಮಸ್ಯೆ ಕಾಣುತ್ತಿದ್ದರೆ ನೀವು ಅಂದುಕೊಂಡಿದ್ದು ಆಗಿ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.

ಈ ಒಂದು ಪರಿಹಾರವನ್ನು ನೀವು ಗುರುವಾರದ ದಿನದಂದು ಅಥವಾ ಅಮಾವಾಸ್ಯೆಯ ದಿನದಂದು ಮಾಡುವುದರಿಂದ ಸುಮ್ಮನೆ ಶ್ರೇಷ್ಠ ಅಂತ ಹೇಳಬಹುದಾ ಗಿದ್ದು ಈ ಪರಿಹಾರವೂ ನಿಮಗೆ ಹೆಚ್ಚು ಹಣ ವ್ಯರ್ಥ ಮಾಡಿಸುವುದಿಲ್ಲ, ಕೇವಲ ಒಂದೇ ಒಂದು ನಿಂಬೆ ಹಣ್ಣನ್ನು ಕೊಂಡುಕೊಂಡು ಬಂದು ಈ ಒಂದು ಪರಿಹಾರವನ್ನು ಮಾಡಿ ಮನೆಯ ಸುಖ ಶಾಂತಿ ನೆಮ್ಮದಿಯನ್ನು ಕಾಪಾಡಿ.

ಈ ಮೇಲೆ ತಿಳಿಸಿದ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ಇನ್ನು ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸುವ ಪರಿಹಾರಗಳನ್ನು ತಿಳಿಯುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ.ಈ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *