Categories
ಅರೋಗ್ಯ ಆರೋಗ್ಯ ನ್ಯೂಸ್

ಹುಷಾರು ರಾತ್ರಿ ಹೊತ್ತು ತುಂಬಾ ತಡವಾಗಿ ಊಟ ಮಾಡಿ ಮಲಗ್ತೀರಾ ಹಾಗೆ ಮಾಡಿದರೆ ಇವೆಲ್ಲ ರೋಗಗಳು ಬರುತ್ತವೆ ..!

ಲಂಡನ್ ನಲ್ಲಿ ನಡೆದ ಒಂದು ಅಧ್ಯನದ ಪ್ರಕಾರ ರಾತ್ರಿ 9 ಗಂಟೆಯ ಮುಂಚಿತವಾಗಿ ಅಂದರೆ ಮಲಗುವ 2 ಮೊದಲು ಊಟ ಮಾಡಿದರೆ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ರೋಗಗಳು ಬರುವುದರಿಂದ ತಪ್ಪಿಸಿ ಕೊಳ್ಳಬಹುದಂತೆ.ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂಬ ವಾಕ್ಯ ಎಲ್ಲರಿಗು ತಿಳಿದಿರುವ ಸಂಗತಿಯೇ ಆದರೂ ಊಟಕ್ಕೆ ನಿಯಮಿತವಾದ ಸಮಯವನ್ನು ನೀಡುತ್ತಿಲ್ಲ, ಇನ್ನು ಕೆಲವರು ಹಸಿವಾದಾಗ ಮಾತ್ರ ತಿನ್ನುವ ಅಭ್ಯಾಸವನ್ನ ಹೊಂದಿರುತ್ತಾರೆ, ಎಚ್ಚರ ಈ ರೀತಿ ಅಭ್ಯಾಸ ವಿದ್ದರೆ ಮೊದಲು ಬಿಟ್ಟು ಬಿಡಿ ಇಲ್ಲವಾದರೆ ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಗಳಂತಹ ರೋಗಕ್ಕೆ ನೀವೇ ಆಹ್ವಾನ ಕೊಟ್ಟಂತೆಯಾಗುತ್ತದೆ.

ಆಸಕ್ತಿಕರ ಸಂಗತಿಯಂದರೆ ಪ್ರಪಂಚದಾದ್ಯಂತ ಹೆಚ್ಚಿನ ಜನ ತಮ್ಮ ಪ್ರಾಣವನ್ನ ನೀಡುತ್ತಿರುವುದು ಈ ಎರಡು ಕ್ಯಾನ್ಸರ್ ಕಾಯಿಲೆಗಳಿಗೆ, ಇನ್ನು ಹೆಚ್ಚು ಜನರು ನೈಟ್ ಶಿಫ್ಟ್ ಮಾಡುತ್ತಿರುತ್ತಾರೆ ಅಂತವರ ನಿದ್ದೆ ಅಥವಾ ಊಟ ಸರಿಯಾದ ಸಮಯದಲ್ಲಿ ಮಾಡುತ್ತಿರುವುದಿಲ್ಲ ಅಂತಹ ಜನರೇ ಈ ಕ್ಯಾನ್ಸರ್ ನ ಟಾರ್ಗೆಟ್.ಸ್ಪೇನ್ ನಲ್ಲಿ ಸುಮಾರು ೩ ಸಾವಿರ ಕ್ಯಾನ್ಸರ್ ಗೆ ತುತ್ತಾದ ಜನರನ್ನ ಅಧ್ಯನ ಮಾಡಿದಾಗ ಕೇವಲ ರಾತ್ರಿ ಊಟವನ್ನ ಬೇಗ ಮಾಡಿದರೆ ಹಾಗು ಮಲಗಲು ಎರಡು ಗಂಟೆ ಮುಂಚೆ ಊಟ ಮಾಡಿದರೆ ಸಾಕು ಈ ಎರಡು ರೋಗದಿಂದ ತಪ್ಪಿಸಿ ಕೊಳ್ಳಬಹುದೆಂದು ಅಚ್ಚರಿ ಸಂಗತಿಯನ್ನ ತಿಳಿಸಿದೆ.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ಇದನ್ನು ಒಮ್ಮೆ ಓದಿ ಗುಲಾಬಿಯ ಪ್ರತಿಯೊಂದು ಬಣ್ಣಕ್ಕೂ ಇದೆ ಒಂದು ಅರ್ಥ, ಏನು ನಿಮಗೆ ಗೊತ್ತಾ.ಪ್ರೇಮಯಾಚನೆ ಇಂದ ಕ್ಷಮೆಯಾಚನೆ ವರೆಗೂ ಪ್ರಿಯೊಂದು ಬಾವನೆಗಳ ವಿನಿಮಯಕ್ಕೆ ಬಳಸುವುದು ಹೂಗಳ ರಾಜ ಗುಲಾಭಿಯನ್ನೇ, ಇನ್ನು ಗುಲಾಭಿಯಲ್ಲಿ ಹಲವು ಬಣ್ಣ ಅದರಂತೆ ಹಲವಾರು ಬಣ್ಣಗಳಿಗೂ ಇದೆ ಅದರದೇ ಆದ ವೈಶಿತ್ಯ ಹಾಗಾಗಿ ನೀವು ನಿಮ್ಮ ಗುಲಾಬಿಯನ್ನು ಆಯ್ದುಕೊಳ್ಳುವ ಮೊದಲು ಅದರ ಅರ್ಥ ಒಮ್ಮೆ ಓದಿ ಬಿಡಿ.

ಕೆಂಪು ಗುಲಾಬಿ : ಕೆಂಪು ಗುಲಾಭಿಯನ್ನ ಅತಿ ಹೆಚ್ಚಾಗಿ ಪ್ರೀತಿಯ ಸಂಖೇತವನ್ನಾಗಿ ಬಳಸಲಾಗುತ್ತದೆ, ಆದರೆ ಪ್ರೀಯಿಗೆ ಅಷ್ಟೇ ಅಲ್ಲದೆ ಗೌರವ ಹಾಗು ಭಕ್ತಿಗು ಕೆಂಪು ಗುಲಾಬಿ ಬಳಕೆಯಲ್ಲಿದೆ ಅದರಲ್ಲೂ ಕ್ಷಮೆ ಕೇಳಲು ಸಹ ಗುಲಾಬಿ ಬಳಕೆ ಮಾಡುತ್ತಾರೆ.

ಬಿಳಿ ಗುಲಾಬಿ : ಬಿಳಿ ಬಣ್ಣ ಶಾಂತಿಯ ಸಂಕೇತ, ಅದರಂತೆ ಗುಲಾಬಿ ಬಣ್ಣವನ್ನು ಮದುವೆ ಸಮಾರಂಬಗಲಿ ಹೆಚ್ಚಾಗಿ ಮದುವೆಮನೆ ಸಿಂಗರಿಸಲು ಬಳಸುತ್ತಾರೆ ಕಾರಣ ಬಿಳಿ ಗುಲಾಬಿ ಒಗ್ಗಟ್ಟು, ಹೊಂದಾಣಿಕೆ ಹಾಗೆ ಸ್ವಚ್ಛ ಪ್ರೀತಿಯ ಸಂಕೇತ.

ಹಳದಿ ಗುಲಾಬಿ : ಹಳದಿ ಸ್ನೇಹ ಸಂಕೇತ, ಹಾಗಾಗಿ ನೀವು ನಿಮ್ಮ ಸ್ನೇಹಿತರಿಗೆ ಹಳದಿ ಹೂವನ್ನ ಬಳಸ ಬಹುದು, ನಿಮ್ಮ ಸ್ನೇಹಿತರಿಗೆ ಗೌರವ ಕಾರ್ಯಕ್ರಮ ಏನಾದರೂ ಆಯೋಜಿಸಿದ್ದಾರೆ ನೀವು ಹಳದಿ ಗುಲಾಬಿಯನ್ನ ಅತಿ ಹೆಚ್ಚಾಗಿ ಬಳಸಿ.

ನೇರಳೆ ಗುಲಾಬಿ : ನೇರಳೆ ಬಣ್ಣದ ಗುಲಾಬಿ ನಿಮಗೆ ಕಾಣಲು ಸಿಗುವುದಿಲ್ಲ, ನೇರಳೆ ಬಣ್ಣ ಹೂ ಕೂಡ ಪ್ರೀತಿಯ ಸಂಕೇತವೇ, ನಿಮಗೆ ಯಾರ ಮೇಲಾದರೂ ಮೊದಲ ಬಾರಿ ನೋಡಿದ ಕೂಡಲೇ ಪ್ರೀಯಾದರೆ ನೀವು ನೇರಳೆ ಬಣ್ಣ ಹೂ ನೀಡಬಹುದು.

ಕಪ್ಪು ಗುಲಾಬಿ : ಕಪ್ಪು ಬಣ್ಣ ಒಳ್ಳೆಯ ಸಂಕೇತವಲ್ಲ ಎಂಬುದು ನಿಮಗೂ ಸಹ ಗೊತ್ತಿರುವ ವಿಷ್ಯ, ಇನ್ನು ಕಪ್ಪು ಗುಲಾಬಿಯನ್ನ ಸಂಭಂದಗಳ ಅಂತ್ಯಕ್ಕೆ ಕಪ್ಪು ಗುಲಾಬಿಯನ್ನ ನೀಡಲಾಗುವುದು.ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಮರೆಯದೆ ಹಂಚಿಕೊಳ್ಳಿ.

 

Leave a Reply

Your email address will not be published. Required fields are marked *