Categories
ನ್ಯೂಸ್ ಭಕ್ತಿ

ವಿಭೂತಿಯನ್ನ ಹಣೆಗೆ ಯಾಕೆ ಹಚ್ಚಿಕೊಳ್ಳುತ್ತಾರೆ ಗೊತ್ತ …! ಇದಕ್ಕೆ ಇವೆ ವೈಜ್ಞಾನಿಕ ಕಾರಣಗಳು ..!

ನಿಮಗೆ ಗೊತ್ತಿರಬಹುದು ವಿಭೂತಿಯನ್ನು ಹಳ್ಳಿ ಕಡೆಗೆ ನೀವೇನಾದರೂ ಹೋದರೆ ಈ ಸಂಜೆ ಆದ ನಂತರ ಹಲವಾರು ಜನರು ಅಂದರೆ ವಯಸ್ಸಾದ ಜನರು ಹಾಗೂ ಮಕ್ಕಳು ಮರಿಗಳು ಹಣೆಗೆ ವಿಭೂತಿಯನ್ನು ಹಚ್ಚಿಕೊಳ್ಳುತ್ತಾರೆ,ನನಗಿನ್ನು ನೆನಪಿದೆ ಸ್ಕೂಲ್ ಇಂದ ಬಂದಂತಹ ಎಲ್ಲಾ ಮಕ್ಕಳು ಕೈ ಕಾಲು ಮುಖವನ್ನು ತೊಳೆದುಕೊಂಡು ಹಣೆಗೆ ವಿಭೂತಿಯನ್ನು ಹಚ್ಚಿಕೊಂಡು ವಂತಹ ಸಂಪ್ರದಾಯ ಇನ್ನೂ ಹಲವಾರು ಜಿಲ್ಲೆಯಲ್ಲಿ ನಡೆದುಕೊಂಡು ಬಂದಿದ್ದಾರೆ.

ಹಾಗಾದರೆ ವಿಭೂತಿಯನ್ನು ಹಣೆಗೆ ಹಚ್ಚುವುದರಿಂದ ಲಾಭಗಳ ಆದರೂ ಏನು ಅದರಲ್ಲೂ ವೈಜ್ಞಾನಿಕ ಲಾಭಗಳು ಆದರೂ ಏನು ಹಾಗೂ ಕಾರಣಗಳಾದರೂ ಏನು ಎನ್ನುವ ಪ್ರಶ್ನೆಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇನೆ ಓದಿ.ವಿಭೂತಿ ಎಂದರೆ ಪವಿತ್ರವಾದ ಬೋಧಿ ಎಂದು ಹೇಳಬಹುದು, ಇದು ಹೇಗೆ ಸೃಷ್ಟಿಯಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಯಜ್ಞಗಳನ್ನು ನಡೆಸುತ್ತಿರುವ ಸಂದರ್ಭಗಳಲ್ಲಿ ಹಲವಾರು ತರದ ಗಿಡಮೂಲಿಕೆಗಳನ್ನು ಅಗ್ನಿ ಕುಂಡದಲ್ಲಿ ಸುಡುತ್ತಾರೆ .

ಹೀಗೆ ಸುಟ್ಟು ಅಂತಹ ಬೂದಿಯನ್ನು ವಿಭೂತಿ ಎಂದು ಹೇಳಬಹುದು. ಆದರೆ ವಿಭೂತಿಯನ್ನು ಹಣೆಗೆ ಯಾಕೆ ಹಚ್ಚುತ್ತಾರೆ ಇದಕ್ಕೆ ಇಲ್ಲಿದೆ ಕೆಲವೊಂದು ಉತ್ತರಗಳು ಕೆಳಗೆ ಕೊಟ್ಟಿರುವ ಅಂತಹ ಸಂಪೂರ್ಣವಾದ ಮಾಹಿತಿಯನ್ನು ಓದಿ ಅರ್ಥಮಾಡಿಕೊಳ್ಳಿ.ಯಾರೋ ದೈನಂದಿನ ವಾಗಿ ವಿಭೂತಿಯನ್ನು ಹಣೆಗೆ ಹಚ್ಚಿ ಕೊಳ್ಳುತ್ತಾರೋ ಅವರಿಗೆ ಜಯ ನಗೋದು ಬಹುಬೇಗ ತಂದುಕೊಡುತ್ತದೆ.ನಾನು ಮೊದಲೇ ಹೇಳಿದ ಇರುವ ಹಾಗೆ ವಿಭೂತಿಯನ್ನು ಹಲವಾರು ಗಿಡಮೂಲಿಕೆಗಳನ್ನು ಯಜ್ಞಯಾಗಾದಿಗಳಲ್ಲಿ ಹಾಕಿ ಸುಟ್ಟು ಬಂದಂತಹ ವಸ್ತು ಬೂದಿ ಎಂದು, ಹೀಗೆ ಈ ಬೂದಿಯನ್ನು ನೀವೇನಾದರೂ ಬಳಕೆ ಮಾಡಿದ್ದಲ್ಲಿ ಶುದ್ಧ ಮನಸ್ಸು ನಿಮ್ಮ ಮನಸ್ಸಿನಲ್ಲಿ ಮೂಡಿ ನಿಮ್ಮ ಮನಸ್ಸಿನಲ್ಲಿ ಇರುವಂತಹ ಜನ ಮನಸ್ಸು ಕಳೆದು ಹೋಗುತ್ತದೆ.

ಬೂದಿಯನ್ನು ಒಳಗೆ ಹಚ್ಚಿಕೊಳ್ಳುವುದರಿಂದ ಮನಸು ಶಾಂತಿಯಾಗುತ್ತದೆ ಹಾಗೂ ಮನಸ್ಸಿನಲ್ಲಿ ಒಳ್ಳೆಯ ನೆಮ್ಮದಿ ದೊರಕುತ್ತದೆ, ಹಾಗೂ ನಿಮ್ಮ ಮನಸ್ಸು ಜ್ಞಾನದ ಕಡೆ ಕೂಡ ಹೆಚ್ಚಾಗಿ ಹೋಗುತ್ತದೆ.ವೈಜ್ಞಾನಿಕವಾಗಿ ಹೇಳುವುದಾದರೆ ವಿಭೂತಿಯನ್ನು ಹಣೆಗೆ ಹಚ್ಚಿ ಕೊಳ್ಳುವುದರಿಂದ ಇದು ದೇಹದಲ್ಲಿ ಇರುವಂತಹ ಹೆಚ್ಚಾಗಿ ದೇವ್ ಅಂಶವನ್ನು ಹೀರಿಕೊಂಡು ನಿಮ್ಮ ಮೈಯಲ್ಲಿ ಇರುವಂತಹ ಶೀತವನ್ನು ಹಾಗೂ ತಲೆನೋವು ಅನ್ನು ತಡೆಯುವಲ್ಲಿ ಹೆಚ್ಚಾಗಿ ಸಹಕಾರಿಯಾಗುತ್ತದೆ.

ಈ ವಿಭೂತಿಯು ಹಲವಾರು ಆಯುರ್ವೇದಿಕ್ ಗಿಡಮೂಲಿಕೆಗಳ ಸುಟ್ಟು ಮಾಡಿದಂತಹ ಬೂದಿಯು ಇರುವುದರಿಂದ ಇದನ್ನು ಬಳಕೆ ಮಾಡುವುದರಿಂದ ನಿಮ್ಮ ದೇಹ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಹಲವು ವಿಭೂತಿಯಲ್ಲಿ ಕಬ್ಬಿಣ ಚಿನ್ನ ಹಾಗೂ ತಾಮ್ರದ ಮಿಶ್ರಣವನ್ನು ಕೂಡ ಮಾಡಿರುತ್ತಾರೆ, ಹೀಗೆ ಯು ಗಳನ್ನು ಬಳಸುವುದರಿಂದ ನಿಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ ಹಾಗೂ ನೀವು ಸುಂದರವಾಗಿ ಕಾಣುತ್ತೀರ.

ಹೀಗೆ ಹಲವಾರು ಆಯುರ್ವೇದಿಕ್ ಗಿಡ ಮೂಲಿಕೆಗಳನ್ನು ಸುಟ್ಟು ಭಸ್ಮ ಮಾಡಿರುವಂತಹ ವಿಭೂತಿಯನ್ನು ನೀವು ದೈನಂದಿನ ವಾಗಿ ಬಳಕೆ ಮಾಡಿದ್ದಲ್ಲಿ ವೈಜ್ಞಾನಿಕವಾಗಿಯೂ ಕೂಡ ನಿಮಗೆ ಲಾಭಗಳಾಗುತ್ತವೆ ಹಾಗೂ ಆಧ್ಯಾತ್ಮಿಕವಾಗಿ ನಿಮ್ಮ ಮನಸ್ಸು ನಿಮ್ಮ ಹತೋಟಿಯಲ್ಲಿ ಇರುತ್ತದೆ. ನೀವಿನ್ನೂ ನಮ್ಮ ಪೇಜ್ ಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *