Categories
ಅರೋಗ್ಯ ಆರೋಗ್ಯ ನ್ಯೂಸ್

ಮನೆಯಲ್ಲೇ ಮಾಡಿದ ಈ Powder ಹೀಗೆ ಬಳ್ಸಿ ಸಾಕು ಬೆಳ್ಳಗೆ ಕಾಣ್ತೀರ ..! ಎಲ್ರು ನಿಮನೆ ನೋಡ್ತಾರೆ ..!

ಮನೆಯಲ್ಲಿಯೇ ಮಾಡಿ 1ಪಾರ್ಕ್ ಪೌಡರನ್ನು ಹೌದು ಫ್ರೆಂಡ್ಸ್ ನೀವು ಮಾರುಕಟ್ಟೆಯಲ್ಲಿ ದೊರೆಯುವ ನಾನಾ ತರದ ಸೋಪುಗಳು ಬಾಡಿ ವಾಷ್ ಗಳು ಫೇಸ್ ವಾಷ್ ಗಳು ಸ್ಕ್ರಬ್ಬರ್ ಗಳು ಇವೆಲ್ಲವನ್ನು ಕೂಡ ಈಗಾಗಲೇ ಬಳಕೆ ಮಾಡಿರುತ್ತೀರಾ ಅಥವಾ ಕೆಲವರು ಸ್ಕ್ರಬ್ಬರ್ ಗಳು ಮತ್ತು ಸೋಪುಗಳ ನಮ್ಮ ಅಸ್ತ್ರ ಬಳಕೆ ಮಾಡಿರುತ್ತಾರೆ ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಬಾತ್ ಪೌಡರ್ ಅನ್ನು ಟ್ರಾಯ್ ಮಾಡಿರುವುದಿಲ್ಲ. ಮಾರುಕಟ್ಟೆಯಲ್ಲಿ ದೊರೆಯುವ ಬಾತ್ ಪೌಡರ್ ಗಳನ್ನು ಬಳಸುವುದಕ್ಕಿಂತ ಈ ರೀತಿ ಮನೆಯಲ್ಲಿಯೇ ನಾವೇ ತಯಾರಿಸಿ ಇಟ್ಟುಕೊಂಡು ಅಬಾದ್ ಪೌಡರನ್ನು ಬಳಸಿದ್ದೇ ಆದಲ್ಲಿ ಇನ್ನೂ ಹೆಚ್ಚಿನ ಪರಿಣಾಮಕಾರಿಯಾದ ಫಲಿತಾಂಶವನ್ನು ಪಡೆದುಕೊಳ್ಳಬಹುದು ಹಣವನ್ನು ಉಳಿತಾಯ ಮಾಡಬಹುದು.

ನಮಗೆ ಸಮಯ ಇಲ್ಲ ಅನ್ನೋರು ಒಂದೇ ಸಲ ಮಾಡಿ ತಿಂಗಳಿನವರೆಗೂ ಇದನ್ನು ಶೇಖರಣೆ ಮಾಡಿ ಇದನ್ನು ಬಳಕೆ ಮಾಡಬಹುದು ಇದನ್ನು ಮಾಡುವಿಧಾನ ಹೇಗೆ ಇದನ್ನು ಹೇಗೆ ಬಳಸಬಹುದು ಮತ್ತು ಇದರಿಂದ ಆಗುವ ಲಾಭಗಳೇನು ಪ್ರಯೋಜನಗಳೇನು ಈ ಎಲ್ಲಾ ಮಾಹಿತಿಯನ್ನು ತಿಳಿಯೋಣ ನಾವು ಇವತ್ತಿನ ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಯಿರಿ ನಿಮ್ಮ ಚರ್ಮದ ಆರೋಗ್ಯವನ್ನ ಹೆಚ್ಚು ಮಾಡಿಕೊಳ್ಳುವುದಕ್ಕೆ ಬಾಸ್ ಪೌಡರ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ಕೂಡ ತಿಳಿಯಿರಿ ಹಾಗೆ ನಿರ್ಲಕ್ಷ್ಯ ಮಾಡದಿರಿ ಯಾಕೆ ಅಂದರೆ ಮಾರುಕಟ್ಟೆ ಅಲ್ಲಿ ದೊರೆಯುವ ಬಾತ್ ಪೌಡರ್ ನಲ್ಲಿ ಏನೆಲ್ಲಾ ಪದಾರ್ಥಗಳನ್ನು ಬಳಸಿರುತ್ತಾರೆ ಎಂಬುದು ನಮಗೆ ಯೋಚನೆ ಇರುವುದಿಲ್ಲಾ. ಆದರೆ ನಾವೇ ಕಾಳಜಿ ವಹಿಸಿ ಕೆಲವೊಂದು ಪದಾರ್ಥಗಳನ್ನು ಬಳಸಿ ಬಾತ್ ಪೌಡರ್ ಅನ್ನು ತಯಾರಿಸಿ ಕೊಂಡು ಅದನ್ನು ಉಪಯೋಗ ಮಾಡಿದ್ದೇ ಆದಲ್ಲಿ ಹೊಳೆಯುವ ಮೃದುವಾದ ಚರ್ಮ ವನ್ನು ಪಡೆಯಬಹುದು ಮತ್ತು ಮಕ್ಕಳಿಗೂ ಕೂಡ ಇದನ್ನು ಬಳಸಬಹುದು ಇದರಿಂದ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ.

ಈ ಪೌಡರ್ ಗೆ ನಾವು ಬಳಕೆ ಮಾಡುತ್ತಿರುವ ಪದಾರ್ಥಗಳು ಕೇವಲ ನಾಲ್ಕೆ ನಾಲ್ಕು ಅಂದರೆ ಒಂದು ಕಪ್ ಅಕ್ಕಿ ಮೂರು ಚಮಚ ಕಡಲೆ ಬೇಳೆ ಮೂರು ಚಮಚ ಕೆಂಪು ತೊಗರಿ ಬೇಳೆ ಮತ್ತು ಮೂರು ಚಮಚ ಹೆಸರುಕಾಳು. ಈ ನಾಲ್ಕೂ ಪದಾರ್ಥಗಳನ್ನು ತೆಗೆದುಕೊಳ್ಳಿ ಈ ಪ್ರಮಾಣದಲ್ಲಿ ಪದಾರ್ಥಗಳನ್ನು ತೆಗೆದುಕೊಂಡು ಬಿಸಿಲಿನಲ್ಲಿ 2ಗಂಟೆಗಳ ಕಾಲ ಒಣಗಲು ಬಿಡಿ ನಂತರ ಇದನ್ನು ಕುಟ್ಟಿ ಪುಡಿ ಮಾಡಿ ಅಥವಾ ಗ್ರೈಂಡರ್ ನ ಸಹಾಯದಿಂದ ಪುಡಿ ಮಾಡಿಕೊಳ್ಳಿ. ಇದು ಸ್ಕ್ರಬರ್ ನ ರೀತಿ ಕೆಲಸ ಮಾಡುತ್ತದೆ ಮತ್ತು ಸ್ನಾನ ಮಾಡುವುದಕ್ಕಿಂತ ಮುನ್ನ ಇದಕ್ಕೆ ನೀವು ಅರಿಷಿಣ ಪುಡಿಯನ್ನು ಅಂದರೆ ಕಸ್ತೂರಿ ಹಳದಿಯನ್ನು ಮಿಶ್ರಮಾಡಿದ ಇದನ್ನು ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ ಅಥವಾ ಹಾಲನ್ನು ಬಳಸಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ.

ಇದೀಗ ಮುಖ ಮತ್ತು ಕೈ ಕಾಲುಗಳನ್ನು ನೀರಿನಿಂದ ಒಮ್ಮೆಲೆ ತೇವ ಮಾಡಿಕೊಂಡು ಈ ಲೇಪನವನ್ನು ಲೇಪಿಸಿ ಸ್ವಲ್ಪ ಸಮಯ ಸ್ಕ್ರಬ್ ಮಾಡಿಕೊಳ್ಳಿ. ನಂತರ ನೀರು ಬಳಸಿ ಮುಖ ಕೈಕಾಲುಗಳನ್ನು ಸ್ವಚ್ಛ ಮಾಡಿ. ಇದನ್ನು ನೀವು ಬಾತ್ ಪೌಡರ್ ಆಗಿ ಬಳಸಬಹುದು, ಬಾತ್ ಪೌಡರ್ ಆಗಿ ಬಳಸುವಾಗ ನೀರನ್ನು ಬಳಸಿ ಈ ಲೇಪನವನ್ನು ಪೇಸ್ಟ್ ಮಾಡಿಕೊಳ್ಳಿ. ಕೈಕಾಲುಗಳನ್ನು ನೀರಿನಿಂದ ತೇವ ಮಾಡಿಕೊಂಡು ಇದನ್ನು ಕೈ ಕಾಲುಗಳ ಮೇಲೆ ಲೇಪನ ಮಾಡಿ ಸ್ವಲ್ಪ ಸಮಯ ಮಸಾಜ್ ಮಾಡಿ. ನಂತರ ಮುಖ ಕೈಕಾಲುಗಳನ್ನು ಸ್ವಚ್ಛ ಈ ರೀತಿ ನೀವು ಪ್ರತಿದಿನ ಈ ಬಾತ್ ಪೌಡರ್ ಬಳಸಿ ಇದರಿಂದ ಚರ್ಮ ಮೃದುವಾಗುತ್ತದೆ ಡೆಡ್ ಸ್ಕಿನ್ ತೆಗೆದು ಹಾಕಬಹುದು ನಿಮಗೆ ಯಾವುದೇ ಪಾರ್ಲರ್ ನ ಅವಶ್ಯಕತೆಯೆ ಇರುವುದಿಲ್ಲಾ. ಇನ್ನು ಸೂರ್ಯನಿಂದ ಕಪ್ಪಾದ ಚರ್ಮ ಹೊಳಪಾಗುತ್ತದೆ ಒಮ್ಮೆ ಟ್ರೈ ಮಾಡಿ.

Leave a Reply

Your email address will not be published. Required fields are marked *