Categories
ಅರೋಗ್ಯ ಆರೋಗ್ಯ ನ್ಯೂಸ್

ಪ್ರತಿ ದಿನ ಬಾದಾಮಿ ತಿನ್ನುತ್ತಾ ಬಂದ್ರೆ ಹೀಗೆಲ್ಲ ಆಗುತ್ತೆ ಗೊತ್ತ ..! ಏನು ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ ..!

ಬಾದಾಮಿ ತಿಂತಾ ಇದ್ದೀರಾ ಹಾಗಾದರೆ ನೀವು ಈ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿಯಲೇಬೇಕು ಬಾದಾಮಿಯನ್ನು ತಿನ್ನುವುದರಿಂದ ಏನೆಲ್ಲ ಆರೋಗ್ಯಕರ ಲಾಭಗಳು ನಮಗೆ ಆಗುತ್ತದೆ ಮತ್ತು ಬಾದಾಮಿ ಬಗ್ಗೆ ಇನ್ನಷ್ಟು ಉಪಯುಕ್ತ ಮಾಹಿತಿಗಳೊಂದಿಗೆ ಬಾದಾಮಿಯನ್ನು ಹೇಗೆ ಸೇವಿಸಬೇಕು ಯಾರು ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ಉತ್ತಮ. ಇನ್ನೂ ಬಾದಾಮಿಯನ್ನು ತಿನ್ನಬೇಕೆಂದರೆ ಯಾವ ಸಮಯದಲ್ಲಿ ತಿಂದರೆ ಒಳ್ಳೆಯದು ಮತ್ತು ಬಾದಾಮಿಯನ್ನು ತಿನ್ನುವುದರಿಂದ ಯಾವ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಇಂತಹ ಉಪಯುಕ್ತ ಮಾಹಿತಿಗಳನ್ನು ತಿಳಿಯೋಣ ಇಂದಿನ ಲೇಖನದಲ್ಲಿ. ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದು ಉತ್ತಮ ಆರೋಗ್ಯಕ್ಕಾಗಿ ಬಾದಾಮಿಯನ್ನು ನೀವು ಕೂಡ ಸೇವಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ಒಣ ಹಣ್ಣುಗಳಲ್ಲಿ ಈ ಬಾದಾಮಿ ಕೂಡ 1ಮತ್ತು ಪ್ರಮುಖವಾದದ್ದು ಅಂತ ಹೇಳಬಹುದು ಬಾದಾಮಿಯನ್ನು ತಿನ್ನುವಾಗ ರುಚಿಯಿಲ್ಲದೆ ಇರಬಹುದು ಆದರೆ ದೇಹಕ್ಕೆ ಹೆಚ್ಚಿನ ಆರೋಗ್ಯಕರ ಲಾಭಗಳನ್ನು ನೀಡುತ್ತದೆ ವಿಟಮಿನ್ ಡಿ ಜೀವಸತ್ವದ ಹಿಡಿದು ಇನ್ನಷ್ಟು ಜೀವಸತ್ವ ಗಳೊಂದಿಗೆ ಸಾಕಷ್ಟು ಖನಿಜಾಂಶಗಳನ್ನು ಗುಣ ಹೊಂದಿರುವ ಬಾದಾಮಿಯನ್ನು ನೆನೆಸಿಟ್ಟು ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ ಮಕ್ಕಳಿಗೂ ಕೂಡ ಬಾದಾಮಿಯನ್ನು ನೀಡಬಹುದು ಮಕ್ಕಳ ಮೆದುಳಿನ ಕಾರ್ಯಕ್ಷಮತೆ ಜ್ಞಾಪಕ ಶಕ್ತಿ ಬುದ್ಧಿಬಲ ಹೆಚ್ಚುವಿಕೆ ಈ ಎಲ್ಲ ಲಾಭಗಳನ್ನು ಬಾದಾಮಿ ನೀಡುತ್ತದೆ.

ಬಾದಾಮಿಯನ್ನು ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡಿದರೆ ಇದರಿಂದ ಹೆಚ್ಚಿನ ಲಾಭ ನಮಗೆ ದೊರೆಯುತ್ತದೆ ಆದರೆ ಬಾದಾಮಿಯನ್ನು ಸೇರಿಸುವಾಗ ತಿಳಿದಿರ ಬೇಕಾಗಿರುವ ಮಾಹಿತಿಯನ್ನು ಅಂದರೆ ದಿನಕ್ಕೆ ಒಬ್ಬ ವ್ಯಕ್ತಿ ಹತ್ತರಿಂದ ಹದಿನೈದು ಬಾದಾಮಿಗಳನ್ನು ಮಾತ್ರ ಸೇವಿಸಬೇಕು ಏನೋ ಬಾದಾಮಿಯನ್ನು ತಿನ್ನುತ್ತಿರುವುದು ಮೊದಲ ಬಾರಿಗೆ ಅನ್ನುವವರು ಮೊದಲಿಗೆ ಬಾದಾಮಿಯನ್ನು 3ಬಾದಾಮಿ ಎಷ್ಟು ಸೇವಿಸಬೇಕು ನಂತರ ದಿನ ಕಳೆದಂತೆ ಬಾದಾಮಿಯ ಸಂಖ್ಯೆಯನ್ನು ಹೆಚ್ಚು ಮಾಡಿ ದಿನದಿಂದ ದಿನಕ್ಕೆ ಹೆಚ್ಚು ಮಾಡಿಕೊಳ್ಳುತ್ತಾ ಹದಿನೈದು ಬಾದಾಮಿಯವರೆಗೆ ದಿನಕ್ಕೆ ಸೇವಿಸಬಹುದು. ಈ ರೀತಿ ಸೇವನೆ ಮಾಡಿಕೊಂಡು ಬಂದರೆ ನಾವು ಉತ್ತಮ ಆರೋಗ್ಯಕರ ಲಾಭಗಳನ್ನು ಪಡೆಯಬಹುದು ಬಾದಾಮಿಯಲ್ಲಿ ಕೂಡ ನಾರಿನ ಅಂಶ ಇದೆ. ಈ ನಾರಿನ ಅಂಶ ಆರೋಗ್ಯಕ್ಕೆ ಉತ್ತಮವಾಗಿದೆ ಮಲಬದ್ಧತೆ ಮೂಲವ್ಯಾಧಿ ಯನ್ನು ನಿವಾರಿಸುವುದರ ಜೊತೆಗೆ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಗರ್ಭಿಣಿ ಸ್ತ್ರೀಯರು ಮತ್ತು ಹಾಲುಣಿಸುವ ತಾಯಂದಿರು ಬಾದಾಮಿಯನ್ನು ಸೇವಿಸಬಹುದು ನೆನೆಸಿಟ್ಟ ಬಾದಾಮಿಯನ್ನು ಸೇವನೆ ಮಾಡಿದರೆ ಬಾಣಂತಿಯರಲ್ಲಿ ಎದೆಹಾಲು ಹೆಚ್ಚುತ್ತದೆ ಇನ್ನೂ ಗರ್ಭಿಣಿ ಸ್ತ್ರೀಯರಲ್ಲಿ ಮಗುವಿನ ಪೋಷಣೆ ಉತ್ತಮವಾಗಿ ಹಾಗೆ ತಾಯಿಗೂ ಕೂಡ ಒಳ್ಳೆಯ ಲಾಭಗಳು ದೊರೆತು ಮೂಳೆಗಳು ಸಹ ಬಲಗೊಳ್ಳುತ್ತದೆ. ತೂಕ ಹೆಚ್ಚು ಮಾಡಿಕೊಳ್ಳಬೇಕು ಅನ್ನುವವರು 1ಲೋಟ ಹಾಲಿಗೆ ಮೂರ್4ಬಾದಾಮಿಯನ್ನು ಹಾಕಿ ಎರಡು ಖರ್ಜೂರವನ್ನು ಹಾಕಿ ನೆನೆಸಿಡಬೇಕು ನಂತರ 2ಗಂಟೆಗಳ ಮೇಲೆ ಇದನ್ನು ಜ್ಯೂಸ್ ರೀತಿ ಮಾಡಿ ಇದನ್ನು ಸೇವನೆ ಮಾಡಬೇಕು. ಈ ರೀತಿ ಪ್ರತಿದಿನ ಮಾಡಿಕೊಂಡು ಬಂದದ್ದೇ ಆದಲ್ಲಿ ತೂಕದಲ್ಲಿ ಗಣನೀಯ ಹೆಚ್ಚುವಿಕೆಯನ್ನು ನಾವು ಗಮನಿಸಬಹುದು.

ಬೆಳೆಯುವ ಮಕ್ಕಳಿಗೆ ಆದರೆ ಮೂರ್ನಾಲ್ಕು ಬಾದಾಮಿಯನ್ನು ಪ್ರತಿದಿನ ನೆನೆಸಿಟ್ಟು ಬೆಳಿಗ್ಗೆ ಸಮಯದಲ್ಲಿ ತಿನ್ನಲು ನೀಡಬೇಕು, ಇದಕ್ಕೂ ಹೆಚ್ಚಾಗಿ ನೀಡುವ ಅವಶ್ಯಕತೆ ಇಲ್ಲ. ಬಾದಾಮಿಯನ್ನು ಪ್ರತಿದಿನ ನೆನೆಸಿಟ್ಟು ಸೇವಿಸಿ ಆದರೆ ಯಾವಾಗಲಾದರೂ ಒಂದೆರಡು ಬಾದಾಮಿಯನ್ನು ಸಿಪ್ಪೆ ಸಹಿತ ಸೇವನೆ ಮಾಡಿ. ಈ ರೀತಿ ಬಾದಾಮಿಯ ಸೇವನೆ ಮಾಡಿಕೊಂಡು ಬಂದದ್ದೆ ಆದಲ್ಲಿ ದೇಹಕ್ಕೆ ಶಕ್ತಿ ದೊರೆಯುತ್ತದೆ, ನಿಶಕ್ತಿ ದೂರವಾಗಿ ತೂಕ ಹೆಚ್ಚು ಮಾಡಿಕೊಳ್ಳಬಹುದು ಮತ್ತು ಇದು ದೇಹದಲ್ಲಿ ಅನಗತ್ಯ ಕೊಬ್ಬನ್ನು ಕರಗಿಸುವಲ್ಲಿ ಕೂಡ ಸಹಕಾರಿಯಾಗಿರುತ್ತದೆ. ಈ ರೀತಿ ಬಾದಾಮಿಯನ್ನು ಸೇವಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ಧನ್ಯವಾದ.

Leave a Reply

Your email address will not be published. Required fields are marked *